Dingar Billi song Lyrics

DINGAR BILLI Song Lyrics (Kannada) – Champion

Dingar Billi Song Lyrics in kannada

ಡಿಂಗರ ಬಿಲ್ಲಿ ಆರು ಮೊಲದ
ಸಾದಿ ಉಟ್ಟಿದ್ದಿ
ಜಂಪರಾ ಹಿಂದಾ
ಯಾಕ ಒಂದಾ
ಕಿಂಡಿ ಬಿಟ್ಟಿದ್ದಿ

ಡಿಂಗರ ಬಿಲ್ಲಿ ಆರು ಮೊಲದ
ಸಾದಿ ಉಟ್ಟಿದ್ದಿ
ಜಂಪರಾ ಹಿಂದಾ
ಯಾಕ ಒಂದಾ
ಕಿಂಡಿ ಬಿಟ್ಟಿದ್ದಿ

ಯೇ ಲುಂಗಿ ಮಾವ
ಯಾಕ ಹಿಂಗ
ಹಿಂಗಿ ಉಡತಿದ್ದೀ
ಮುಂಡಾ ಬಿಟ್ಟ
ಹಿಂದ ಜಂಪರಾ
ಕಿಂಡಿ ನೋಡ್ತಿದ್ದಿ

ಹೇ..ಹಿಂದಕ ಒಂದು
ಮುಂಡಕ ಒಂದು
ಸ್ಮೈಲ್ ಮಾಡತಿ
ಜಂಪರಾದಾಗ ಬಂಪರ್ಯಾಗಿ
ಭಾರಿ ಕಾಣತಿ

ಡಿಂಗರ್ ಬಿಲ್ಲಿ
ಏ.. ಡಿಂಗರ ಬಿಲ್ಲಿ

ಏ..ಡಿಂಗರ ಬಿಳಿ
ಕಿಂಡಿ ತೋರಸ್ತಿ
ಗುಂಗ್ಯಾಕ ಯೆರಸ್ತಿ

ಹರೆಯ ತುಂಬಿ

ಹದಿನೆಂಟಾಯ್ತು ಮೊನ್ನೆಗೆ ಐತಾರ
ನುಂಗು ವಂಗ ನೋಡತೀರಿ

ಯಾತ್ರಿ ಪೌಣ್ಯರ
ತುಂಬಿದ ಗಲ್ಲಾ
ತುಳುಮು ವಂಗ
ಮಡತಿ ವೈಯ್ಯಾರ
ನಿನ್ನ ನೋಡಿ ತಾಳಿ ಕೆಟ್ಟೈತಿ
ನನಗ ಬಾಪಾರು

ಸುತ್ತಿ ಬಲಸಿ ಸನಿಯಾರ
ಬರ್ತೀರಿ ಯಾಕ್ರಿ ಮಾವರಾ
ಯೆನು ಅರಿಯದ
ಹುಡುಗು ನಾನು
ಆಗ್ತೈತಿ ಒಂಥರಾ

ಹೇ..ತುಟಿಗೆ ತುಪ್ಪಾ
ಹಚ್ಚಕ್ಕ ನಿನ್ನ ಏಕ್ ನಂಬರ್
ನಿನ್ನಂಗೇನೆ ಇಡ್ಲು
ನನ್ನ ಮಾಜಿ ಜೋವರ್

ಡಿಂಗರ್ ಬಿಲ್ಲಿ
ಏ.. ಡಿಂಗರ ಬಿಲ್ಲಿ

ಏ..ಡಿಂಗರ ಬಿಳಿ
ಕಿಂಡಿ ತೋರಸ್ತಿ
ಗುಂಗ್ಯಾಕ ಯೆರಸ್ತಿ

ಊರಿಗೆ ಊರ ಅಂತೈತಿ
ನಾಗ ಮಿಕ್ಕಿದ ಸೌಕಾರ
ನೀ ಸಿಂಗಲ್ ಆಗಿ ಸಿಕ್ಕಾರಾ
ಹಾಕ್ತೀನಿ ಕೊರಳಿಗೆ ಬೊಂಗಾರಾ

ಬಂಗಾರ ಗಿಂಡಿ
ಕಣ್ಣಾಲ್ ಅನ್ಸಾರ್
ಕಾಯ್ತಿರಿ ಯೆಲ್ಲರ
ಯೆಂತೆಂತವ್ರಿಗೆ ಆಗಿಲ್ಲ
ಕೆಲ್ಸ ಹೋಗ ಜೋರ್ಮಾರಾ

ಕಲಿಯ ಕೇಡಸರ
ಉತ್ತಿಡಿ ಸೊಂಟದ
ಕೆಳಗ ಪರಕಾರ
ನಾ ನಿನ್ನ ಪಡಿಯಾಕ
ಕಟ್ಟಿನಿ ನಡುವಿಗೆ
ಐದೇಲಿ ಉದದಾರಾ

ಎನ್ನಾ ಅಂದರಾ
ಮಲ್ಲದ ವರ್ರು
ಊರಿಗೆ ನೂರರ
ನೀವ್ ಮೂರೂ ಬಿಟ್ಟಾರ
ಅರು ಬಿಡಕ್ ನಾನದೆನು
ನಾನೂ ಪೈಯ್ಯಾರ

ಡಿಂಗರ್ ಬಿಲ್ಲಿ
ಏ.. ಡಿಂಗರ ಬಿಲ್ಲಿ

ಏ..ಡಿಂಗರ ಬಿಳಿ
ಕಿಂಡಿ ತೋರಸ್ತಿ
ಗುಂಗ್ಯಾಕ ಯೆರಸ್ತಿ

ಡಿಂಗರ ಬಿಲ್ಲಿ ಆರು ಮೊಲದ
ಸಾದಿ ಉಟ್ಟಿದ್ದಿ
ಜಂಪರಾ ಹಿಂದಾ
ಯಾಕ ಒಂದಾ
ಕಿಂಡಿ ಬಿಟ್ಟಿದ್ದಿ

ಯೇ ಲುಂಗಿ ಮಾವ
ಯಾಕ ಹಿಂಗ
ಹಿಂಗಿ ಉಡತಿದ್ದೀ
ಮುಂಡಾ ಬಿಟ್ಟ
ಹಿಂದ ಜಂಪರಾ
ಕಿಂಡಿ ನೋಡ್ತಿದ್ದಿ

ಹೇ..ಹಿಂದಕ ಒಂದು
ಮುಂಡಕ ಒಂದು
ಸ್ಮೈಲ್ ಮಾಡತಿ
ಜಂಪರಾದಾಗ ಬಂಪರ್ಯಾಗಿ
ಭಾರಿ ಕಾಣತಿ

ಡಿಂಗರ್ ಬಿಲ್ಲಿ
ಏ.. ಡಿಂಗರ ಬಿಲ್ಲಿ

ಏ..ಡಿಂಗರ ಬಿಳಿ
ಕಿಂಡಿ ತೋರಸ್ತಿ
ಗುಂಗ್ಯಾಕ ಯೆರಸ್ತಿ


Dingar Billi Lyrical Video

Related Posts