Srivalli kannada song lyrics

SRIVALLI KANNADA Song Lyrics – Pushpa | Sid Sriram

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಮುಂಬರುವ ಭಾರತೀಯ ಬಹುಭಾಷಾ ಚಲನಚಿತ್ರ “ಪುಷ್ಪ” ದಿಂದ ಶ್ರೀವಲ್ಲಿ ಕನ್ನಡ ಹಾಡಿನ ಸಾಹಿತ್ಯದ ಆವೃತ್ತಿ. ಈ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ. ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ.

ಶ್ರೀವಲ್ಲಿ ಹಾಡಿನ ವಿವರಗಳು:
ಹಾಡು: ಶ್ರೀವಳ್ಳಿ (ಕನ್ನಡ)
ಚಿತ್ರ: ಪುಷ್ಪಾ
ಗಾಯಕರು: ಸಿದ್ ಶ್ರೀರಾಮ್
ಸಾಹಿತಿ: ವರದರಾಜ್ ಚಿಕ್ಕವಲ್ಲಾಪುರ
ಸಂಗೀತ: ದೇವಿ ಶ್ರೀ ಪ್ರಸಾದ್
ಹಾಡುಗಳು: ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್

English | ಕನ್ನಡ

ಶ್ರೀವಳ್ಳಿ/Srivalli kannada song lyrics in ಕನ್ನಡ

ನೀನಾ ನೋಡು ತಲಿತ್ರೆ
ಕನಿನ ನೋಟ ತಿರುಗಿಬಿಡುವೆ
ಆ ನೋಟಡ ಮೀಲೆ
ರೆಪ್ಪೆಯನಿಟ್ಟು ಬಚ್ಚಿದುತಿರುವೆ

ಕಾನಡ ಇರೋ ದೇವರಾನೆ
ಕನ್ನಲಾಡಿ ತುಂಬಿರುವೆ
ಕಣ್ಣಿನ ಎದುರು ನಾಣಿತ್ರು
ಕಾಣದೇ ಊ ಚೆಲುವೆ

ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ಮಾತೇ ಮಾಣಿಕ್ಯ ವಾಯಿತೆ
ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ನಗುವೇ ನವರ್ತನವಾಯಿತೆ

ಎಲ್ಲದಕ್ಕೂ ಎಂಡು …
ಮುಂಡಿರುವ ನಾನು
ನೀನಾ ಹಿಂದೆ ಇಂದು …
ಬರುವಂತಾದೇನೆ
ಯಾರಿಗೂ ಎಂದೆಂದು …
ತಾಳ ಬಾಗದ ನಾನು
ನಿನ ಕಾಲಿನ ಗೆಜ್ಜೆಯ ನೋಡಲು ತಲೆಗೆ ಬಾಗಿದೆನೆ

ಇಷ್ಟು ಬದುಕಿ ಬಾಳಿ ನಿನ್ನ
ಮನೆಯ ಸುತ್ತ ತಿರುಗಿಡೆ ನಾನು
ಓಮ್ಮೆ ನನ್ನ ನೋಡೆ ನೀನು
ಸಾಕೆನುವೆನು ನಾನು

ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ಮಾತೇ ಮಾಣಿಕ್ಯ ವಾಯಿತೆ
ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ನಗುವೇ ನವರ್ತನವಾಯಿತೆ

ಲೈ ಲೈ ಲೈ ಲಗಾ …
ಲೈ ಲೈ ಲೈ ಲಗಾ
ಲೈ ಲೈ ಲೈ ಲಗಾ …
ಲೈ ಲೈ ಲೈ
ಲೈ ಲೈ ಲೈ
ಲೈ ಲೈ ಲೈ
ಲೈ ಲೈ ಲೈ

ನೀನಾ ಗೆಲತಿಯರಳ್ಳಿ ಸುಕುಮಾರಿಗಿಲ್ಲ
ಅದರಿಂದ ತಾನು ನೀ ಸುಂದರಿ ಎನಿಸಿರುವೆ
ಹಡೈನೆಂಟರ ಹರೆಯ ತಾಳುಪಿದರೇ ಸಾಕು
ನೀನೊಬ್ಬಳೆ ಎಲ್ಲರು ಮುದ್ದಾಗಿರುತ್ತಾರೆ

ಕೆಂಪು ಚಂದನದ ಸೀರೆಯುತ್ತರೆ
ಕಲ್ಲು ಕೂಡ ರಾಜ ಕುಮಾರಿ
ಏಳು ಕಳ್ಳ ಒಲೆಯ ತೋತ್ರೆ
ಪ್ರತಿ ಹುಡುಗೀ ಸುಂದರಾಂಗಿ ಆನಾ

ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ಮಾತೇ ಮಾಣಿಕ್ಯ ವಾಯಿತೆ
ನೋಟಾ ಬಂಗಾರವಾಯಿತೆ ಶ್ರೀವಲ್ಲಿ
ನಗುವೇ ನವರ್ತನವಾಯಿತೆ

ಲೈ ಲೈ ಲೈ ಲಗಾ …
ಲೈ ಲೈ ಲೈ ಲಗಾ
ಲೈ ಲೈ ಲೈ ಲಗಾ …
ಲೈ ಲೈ ಲೈ
ಲೈ ಲೈ ಲೈ
ಲೈ ಲೈ ಲೈ
ಲೈ ಲೈ ಲೈ


Srivalli kannada music video

5 version of Srivalli song lyrics

4 version of Daakko Daakko Meka song lyrics

Related Posts